ಬದಿಯಡ್ಕ: ಭಾರತದ ಮಾಜಿ ರಾಷ್ಟ್ರಪತಿ ಡಾ.ಎ.ಪಿಜೆ. ಅಬ್ದುಲ್ ಕಲಾಂ ದಿನಾಚರಣೆ (ವಿಶ್ವ ವಿದ್ಯಾರ್ಥಿ ದಿನ)ಯ ಅಂಗವಾಗಿ ಬದಿಯಡ್ಕ ಕ್ರಿಯೇಟಿವ್ ಆಟ್ಸ್, ಕಾಮರ್ಸ್ ಕಾಲೇಜಿನಲ್ಲಿ ಅ.15ರಂದು ಮಂಗಳವಾರ ಬೆಳಿಗ್ಗೆ 9.30ರಿಂದ ರಕ್ತದಾನ ಶಿಬಿರ ನಡೆಯಲಿದೆ. ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಕರಾಡ ಬ್ರಾಹ್ಮಣ ಅಭ್ಯುದಯ ಸಂಘ ಅಗಲ್ಪಾಡಿ ಘಟಕ, ನೀಲಾಂಬರಿ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ ಪುಂಡೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ಮಂಗಳೂರು ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್‍ನ ಸಹಯೋಗದೊಂದಿಗೆ ನಡೆಯಲಿರುವ ರಕ್ತದಾನ ಶಿಬಿರವನ್ನು ಡಾ. ಗೋವಿಂದ ಕೃಷ್ಣ ಮುಳ್ಳೇರಿಯ ಉದ್ಘಾಟಿಸುವರು. ಕ್ರಿಯೇಟಿವ್ ಕಾಲೇಜಿನ ಆಡಳಿತ ಟ್ರಸ್ಟಿ ರಂಗಶರ್ಮಾ ಉಪ್ಪಂಗಳ ಅಧ್ಯಕ್ಷತೆ ವಹಿಸುವರು. ದ.ಕ. ರೆಡ್‍ಕ್ರಾಸ್‍ನ ಕಾರ್ಯದರ್ಶಿ ಪ್ರಭಾಕರ ಶರ್ಮ ಹಾಗೂ ಸಂತೋಷ್ ಪೀಟರ್ ಡಿಸೋಜ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಗಣೇಶ್ ಚೇರ್ಕೂಡ್ಲು, ಸುೀಶ್, ಶಿವದಾಸ್ ಸಿ.ಹೆಚ್. ಪಾಲ್ಗೊಳ್ಳಲಿದ್ದಾರೆ. ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸಂಬಂಧಪಟ್ಟವರು ತಿಳಿಸಿರುತ್ತಾರೆ.
ಅ.15ರಂದು ಬದಿಯಡ್ಕ ಕ್ರಿಯೇಟಿವ್ ಕಾಲೇಜಿನಲ್ಲಿ ರಕ್ತದಾನ ಶಿಬಿರ
0
ಅಕ್ಟೋಬರ್ 12, 2019