ಕಾಸರಗೋಡು: ಮಂಜೇಶ್ವರ ವಿಧಾನಸಭೆ ಕ್ಷೇತ್ರ ಉಪಚುನಾವಣೆಯಲ್ಲಿ ಬಳಸುವ ವಿದ್ಯುನ್ಮಾನ ಮತಯಂತ್ರಗಳ ರಾಂಡಮೈಸೇಷನ್ ಗುರುವಾರ ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ನಡೆಯಿತು. ಚುನಾವಣೆ ಆಯೋಗದ ಸಾರ್ವಜನಿಕ ನಿರೀಕ್ಷಕಿ ಸುಷ್ಮಾ ಗೋಡ್ ಬೋಲೆ , ಖರ್ಚುವೆಚ್ಚ ನಿರೀಕ್ಷಕ ಕಮಲ್ ಜೀತ್ ಕೆ. ಕಮಲ್ ಅವರ ಸಮಕ್ಷದಲ್ಲಿ ಮಂಜೇಶ್ವರ ವಿಧಾನಸಭೆ ಕ್ಷೇತ್ರ ಚುನಾವಣೆ ಅಧಿಕಾರಿ ಎನ್.ಪ್ರೇಮಚಂದ್ರನ್, ಹೆಚ್ಚುವರಿ ದಂಡನಾಧಿಕಾರಿಕೆ.ಅಜೇಷ್, ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ಪಿ.ಆರ್.ರಾಧಿಕಾ, ಜಿಲ್ಲಾ ಇನ್ಸ್ ಫಾರ್ಮೆಟಿಕ್ ಅಧಿಕಾರಿ ಕೆ.ರಾಜನ್ ಅವರ ನೇತೃತ್ವದಲ್ಲಿ ರಾಂಡಮೈಸೇಷನ್ ನಡೆಯಿತು. ಅಭ್ಯರ್ಥಿಗಳ ಪ್ರತಿನಿಧಿಗಳು ಭಾಗವಹಿಸುವ ಕಂಟ್ರೋಲ್ ಯೂನಿಟ್, ಬ್ಯಾಲೆಟ್ ಯೂನಿಟ್ ರಾಂಡಮೈಸೇಷನ್ ನಾಳೆ(ಅ.11) ನಡೆಯಲಿದೆ. ಮೈಕ್ರೋ ಒಬ್ಸರ್ ವರ್ ರ ರಾಂಡಮೈಸೇಷನ್ ತರಬೇತಿ ಕಾರ್ಯಕ್ರಮದ ನಂತರ ನಡೆಯಲಿದೆ ಎಂದು ಸಂಬಂಧಪಟ್ಟವರು ತಿಳಿಸಿದರು.
ಮಂಜೇಶ್ವರ ಉಪ ಚುನಾವಣೆ- ರಾಂಡಮೈಸೇಷನ್ ಕಾರ್ಯಕ್ರಮ
0
ಅಕ್ಟೋಬರ್ 10, 2019