ಕಾಸರಗೋಡು: ಜಿಲ್ಲೆಯಲ್ಲಿ ಇಂದು(ಅ.22) ಮತ್ತು ನಾಳೆ(ಅ.23) ಆರೆಂಜ್ ಅಲೆರ್ಟ್ ಘೋಷಿಸಲಾಗಿದೆ ಎಂದು ತಿರುವನಂತಪುರಂ ಹವಾಮಾನ ನಿಗಾ ಕೇಂದ್ರ ತಿಳಿಸಿದೆ. ಜಿಲ್ಲೆಯ ಕೆಲೆವಡೆ ಬಿರುಸಿನ(115 ಮಿಮೀ ವರೆಗಿನ) ಮಳೆ ಯಾ ಅತಿಬಿರುಸಿನ (204.5 ಮಿಮೀ ವರೆಗಿನ) ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.