ಬದಿಯಡ್ಕ: ಕಾಸರಗೋಡು ಜಿಲ್ಲಾಮಟ್ಟದ ಜೂನಿಯರ್ ಹುಡುಗರ ಚೆಸ್ ಸ್ಪರ್ಧೆಯಲ್ಲಿ ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಹೈಯರ್ ಸೆಕೆಂಡೆರಿ ಶಾಲೆಯ ಪ್ಲಸ್‍ಟು ವಿದ್ಯಾರ್ಥಿ ಗೌರೀಶ್ ಗೋಸಾಡ ಪ್ರಥಮ ಸ್ಥಾನವನ್ನು ಪಡೆದು ರಾಜ್ಯಮಟ್ಟದ ಉತ್ತರ ವಲಯ ಚೆಸ್ ಸ್ಪರ್ಧೆಯಲ್ಲಿ ಭಾಗವಹಿಸಲು ಕಾಸರಗೋಡು ಜಿಲ್ಲೆಯಿಂದ ಆಯ್ಕೆಯಾಗಿರುತ್ತಾನೆ. ಈತ ನಾರಾಯಣ ಗೋಸಾಡ ಹಾಗೂ ಜಯಂತಿ ದಂಪತಿಗಳ ಪುತ್ರ.
ಚೆಸ್-ಗೌರೀಶ್ ಗೋಸಾಡ ರಾಜ್ಯಮಟ್ಟದ ಸ್ಪರ್ಧೆಗೆ ಜಿಲ್ಲೆಯಿಂದ ಆಯ್ಕೆ
0
ಅಕ್ಟೋಬರ್ 13, 2019