ಸಮರಸ ಚಿತ್ರ ಸುದ್ದಿ: ಮಂಜೇಶ್ವರ: ರಾಜಸ್ಥಾನದ ನಾಗೂರಿನಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ವೇಗ ನಡೆತ ಸ್ಪರ್ಧೆಯಲ್ಲಿ ಕರ್ನಾಟಕದಿಂದ ಸ್ಪರ್ಧಿಸಿ ಪ್ರಥಮ ಸ್ಥಾನ ಪಡೆದ ಕವನಶ್ರೀ. ಈಕೆ ಮಂಗಳೂರಿನ ಸರೋಜಿನಿ ಮದುಸೂದನ ಕುಶೆ ಕಾಲೇಜಿನ ಪ್ರಥಮ ವರ್ಷ ಪಿ.ಯು ವಿಜ್ಞಾನ ವಿದ್ಯಾರ್ಥಿಯಾಗಿದ್ದು, ಕೊಂಡೆವೂರು ಸದ್ಗುರು ಶ್ರೀನಿತ್ಯಾನಂದ ವಿದ್ಯಾಪಿಠದ ಹಳೆ ವಿದ್ಯಾರ್ಥಿನಿ ಹಾಗೂ ಮಜಿಬೈಲು ನಿವಾಸಿ ಅರುಣ್ ಕುಮಾರ್-ಶಕುಂತಳಾ ದಂಪತಿಗಳ ಸುಪುತ್ರಿಯಾಗಿದ್ದಾಳೆ.
ರಾಷ್ಟ್ರಮಟ್ಟದ ವೇಗದ ನಡಿಗೆ ಸ್ಪರ್ಧೆಯಲ್ಲಿ ಪ್ರಥಮ
0
ಅಕ್ಟೋಬರ್ 22, 2019