ಕಾಸರಗೋಡು: ಜೈವವೈವಿಧ್ಯ ಸಂರಕ್ಷಣೆ ವಲಯದಲ್ಲಿ ಗಮನಾರ್ಹ ಸಾಧನೆ ನಡೆಸಿದವರಿಗೆ ರಾಜ್ಯ ಅರಣ್ಯ-ವನ್ಯಜೀವಿ ಇಲಾಖೆ ನೀಡುವ ವನಮಿತ್ರ ಪ್ರಶಸ್ತಿಗೆ ಅರ್ಜಿ ಕೋರಲಾಗಿದೆ. ಈ ಪ್ರಶಸ್ತಿ 25 ಸಾವಿರ ರೂ., ಸ್ಮರಣಿಕೆಯನ್ನು ಹೊಂದಿದೆ. ಕುದ್ರುಕಾಡು, ಬನ, ಔಷಧೀಯ ಸಸ್ಯಗಳು, ಕೈಷಿ ವೈವಿಧ್ಯ ಇತ್ಯಾದಿಗಳ ಸಂರಕ್ಷಣೆಯಲ್ಲಿ ಸಾಧನೆ ನಡೆಸಿದವರಿಗೆ ಪ್ರತಿಜಿಲ್ಲೆಯಲ್ಲಿ ಒಬ್ಬರಂತೆ ಪ್ರಶಸ್ತಿ ನೀಡಲಾಗುವುದು. ಆಸಕ್ತರು ವಿದ್ಯಾನಗರದಲ್ಲಿರುವ ಸಾಮಾಜಿಕ ಅರಣ್ಯೀಕರಣ ವಿಭಾಗ ಸಹಾಯಕ ಅರಣ್ಯ ಕನ್ಸರ್ ವೇಟರ್ ಅವರ ಕಚೇರಿಯಲ್ಲಿ ಲಭಿಸುವ ಅರ್ಜಿಯನ್ನು ಭರ್ತಿಗೊಳಿಸಿ ನ.11ರ ಮುಂಚಿತವಾಗಿ ಸಲ್ಲಿಸಬೇಕು. ಮಾಹಿತಿಗೆ ದೂರವಾಣಿ ಸಂಖ್ಯೆ: 04994-256910.
ಪ್ರಶಸ್ತಿಗೆ ಅರ್ಜಿ ಕೋರಿಕೆ
0
ಅಕ್ಟೋಬರ್ 12, 2019