ಪೆರ್ಲ: ಬೆದ್ರಂಪಳ್ಳ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ವಿಶ್ವ ಕೈ ತೊಳೆಯುವ ದಿನಾಚರಣೆಯ ಅಂಗವಾಗಿ ಸ್ವಚ್ಛತೆ ಪರಿಪಾಲನೆಯ ಮಹತ್ವವನ್ನು ತಿಳಿಸಲಾಯಿತು. ಸ್ವಚ್ಛತೆ ಮನುಷ್ಯನ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆದುದರಿಂದ ಆಹಾರದ ಮೊದಲು ಸುರಕ್ಷಿತವಾಗಿ ಕೈ-ಕಾಲುಗಳ ನೈರ್ಮಲ್ಯ ಕಾಪಾಡುವುದರ ಬಗ್ಗೆ ಮುಖ್ಯ ಶಿಕ್ಷಕ ಸದಾನಂದ ಶೆಟ್ಟಿ ಕುದ್ವ ತಿಳಿಸಿದರು. ವಿದ್ಯಾರ್ಥಿಗಳು ಕೈ ತೊಳೆಯುವ ಎಂಟು ವಿಧಾನಗಳನ್ನು ತಿಳಿದುಕೊಂಡರು. ಶಾಲಾ ಅಧ್ಯಾಪಕರು ಉಪಸ್ಥಿತರಿದ್ದರು.
ಬೆದ್ರಂಪಳ್ಳದಲ್ಲಿ ಕೈ ತೊಳೆಯುವ ದಿನಾಚರಣೆ
0
ಅಕ್ಟೋಬರ್ 16, 2019