ಕಾಸರಗೋಡು: ಮಂಜೇಶ್ವರ ಉಪಚುನಾವಣೆ ನಡೆಯುವ ದಿನ (ಅ.21) ಈ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಖಾಸಗಿ ಸಂಸ್ಥೆಗಳ ಸಹಿತ ಶಾಪ್ಸ್ ಆಂಡ್ ಕಮರ್ಷಿಯಲ್ ಎಸ್ಟಾಬ್ಲಿಷ್ ಮೆಂಟ್ ಆಕ್ಟ್ ವ್ಯಾಪ್ತಿಯ ಎಲ್ಲ ಸಂಸ್ಥೆಗಳಿಗೆ ಕಾರ್ಮಿಕರಿಗೆ ವೇತನ ಸಹಿತ ರಜೆ ಸಾರುವಂತೆ ಲೇಬರ್ ಕಮೀಷನರ್ ಆದೇಶಿಸಿದ್ದಾರೆ. ಕಾರ್ಮಿಕರಿಗೆ ಮತದಾನ ನಡೆಸುವ ಸೌಲಭ್ಯ ಒದಗಿಸುವಂತೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು. ಯಾವುದೇ ದೂರುಗಳಿದ್ದಲ್ಲಿ ಜಿಲ್ಲಾ ಲೇಬರ್ ಆಫೀಸರ್ (ಎಂಪ್ಲಾಯ್ ಮೆಂಟ್-ದೂರವಾಣಿ ಸಂಖ್ಯೆ: 04994-256950.) ಅವರಿಗೆ ಸಲ್ಲಿಸಬೇಕು.
ಉಪಚುನಾವಣೆ ದಿನ ರಜೆ
0
ಅಕ್ಟೋಬರ್ 15, 2019