ಕುಂಬಳೆ: ನಾರಾಯಣಮಂಗಲದ ನೂತನ ಮಾಂಗಿಲ್ಲಂ ತರವಾಡಿನ ದಾರಂದ ಮುಹೂರ್ತವು ಆನಂದ ಆಚಾರ್ಯ ಮತ್ತು ಶಿಲ್ಪಿ ಹರಿಶ್ಚಂದ್ರ ಕಿನ್ನಿಂಗಾರು ಅವರ ನೇತೃತ್ವದಲ್ಲಿ ಜರಗಿತು. ಪ್ರಭಾಕರ ಕೂಡ್ಲು, ಶಶಿ ಕುಮಾರ್, ಕೃಷ್ಣ ಕುಮಾರ್, ಮಾಂಗಿಲ್ಲ ತರವಾಡಿನ ಅಧ್ಯಕ್ಷ ರವೀಂದ್ರ ಕೋಟೆಕಣಿ, ಕಾರ್ಯದರ್ಶಿ ಕೆ.ವೇಣುಗೋಪಾಲ್, ಕೋಶಾಧಿಕಾರಿ ಬಾಲಸುಬ್ರಹ್ಮಣ್ಯ, ಅಚ್ಚಮಾರರು ಮತ್ತು ಇತರ ಸದಸ್ಯರು ಉಪಸ್ಥಿತರಿದ್ದರು.
ಮಾಂಗಿಲ್ಲಂ ತರವಾಡಿನ ದಾರಂದ ಮುಹೂರ್ತ
0
ಅಕ್ಟೋಬರ್ 24, 2019