HEALTH TIPS

ಪ್ರಣವ್ ಬಿ.ಕೆ. ಎಡನೀರು ಕ್ಲೇ ಮೋಡೆಲಿಂಗ್ ನಲ್ಲಿ ಪ್ರಥಮ


      ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಉದುಮದಲ್ಲಿ ನಡೆದ ಕಾಸರಗೋಡು ಜಿಲ್ಲಾ ವಿಜ್ಞಾನ ಮೇಳದ ವೃತ್ತಿ ಪರಿಚಯ ಸ್ಪರ್ಧೆಯ ಕ್ಲೇ ಮೋಡಲಿಂಗ್‍ನಲ್ಲಿ ಎಡನೀರು ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ವನ್ ವಿದ್ಯಾರ್ಥಿ ಪ್ರಣವ್ ಬಿ.ಕೆ. ಪ್ರಥಮ ಸ್ಥಾನ ಪಡೆದಿದ್ದಾರೆ. ಪ್ರಣವ್ ಬಿ.ಕೆ ರಚಿಸಿದ ಪ್ರಳಯ ಸಂತ್ರಸ್ತರ ಶಿಬಿರದ ದೃಶ್ಯಕ್ಕೆ ಈ ಪ್ರಶಸ್ತಿ ಲಭ್ಯವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries