ಮಧೂರು: ಮಧೂರು ಗ್ರಾಮ ಪಂಚಾಯತಿಯ ಲೈಫ್ ವಸತಿ ಯೋಜನೆಯ ಮೂರನೇ ಹಂತದ ಜಾಗ ರಹಿತ, ವಸತಿ ರಹಿತ ಫಲಾನುಭವಿಗಳಲ್ಲಿ ಈ ವರೆಗೆ ದಾಖಲೆಗಳನ್ನು ಹಾಜರು ಪಡಿಸದೇ ಇರುವವರು ಅ.25ರ ಮುಂಚಿತವಾಗಿ ಹಾಜರುಪಡಿಸುವಂತೆ ತಿಳಿಸಲಾಗಿದೆ. 2017ರ ಪಡಿತರ ಚೀಟಿ, ಆಧಾರ್ ಕಾರ್ಡ್, ಆದಾಯ ಅರ್ಹತಾಪತ್ರ, ಜಾಗ ಸಂಬಂಧಿ ಗ್ರಾಮಾಧಿಕಾರಿಯ ದೃಡೀಕರಣ ಪತ್ರ ಇತ್ಯಾದಿ ಗ್ರಾಮ ಪಂಚಾಯತಿ ಕಚೇರಿಗೆ ಹಾಜರುಪಡಿಸಬೇಕು ಎಂದು ಕಾರ್ಯದರ್ಶಿ ತಿಳಿಸಿರುವರು.
ಮಧೂರು ಗ್ರಾ.ಪಂ: ದಾಖಲೆ ಹಾಜರಿಗೆ ಆದೇಶ
0
ಅಕ್ಟೋಬರ್ 22, 2019