ಮುಖಪುಟ ಸಾದಂಗಾಯ ಮಠದಲ್ಲಿ ಯಕ್ಷಗಾನ ಬಯಲಾಟ ಸಾದಂಗಾಯ ಮಠದಲ್ಲಿ ಯಕ್ಷಗಾನ ಬಯಲಾಟ 0 samarasasudhi ಅಕ್ಟೋಬರ್ 11, 2019 ಸಮರಸ ಚಿತ್ರ ಸುದ್ದಿ: ಉಪ್ಪಳ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಸಾದಂಗಾಯ ಮಠದಲ್ಲಿ ನವರಾತ್ರಿ ಪ್ರಯುಕ್ತ ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಯಕ್ಷಗಾನ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಂದ ಸಮಗ್ರ ಭೀಷ್ಮ ಎಂಬ ಯಕ್ಷಗಾನ ಬಯಲಾಟ ಜರಗಿತು. ನವೀನ ಹಳೆಯದು