ಮುಖಪುಟಶ್ರೀಚಂಡಿಕಾದುರ್ಗ ಕ್ಷೇತ್ರದಲ್ಲಿ ನವರಾತ್ರಿ ಸಂಪನ್ನ ಶ್ರೀಚಂಡಿಕಾದುರ್ಗ ಕ್ಷೇತ್ರದಲ್ಲಿ ನವರಾತ್ರಿ ಸಂಪನ್ನ 0 samarasasudhi ಅಕ್ಟೋಬರ್ 11, 2019 ಸಮರಸ ಚಿತ್ರ ಸುದ್ದಿ: ಉಪ್ಪಳ: ಐಲ ಮಾಳಿಗೆಮನೆ ಶ್ರೀಚಂಡಿಕಾದುರ್ಗ ಕ್ಷೇತ್ರದಲ್ಲಿ ವಾರ್ಷಿಕ ನವರಾತ್ರಿ ಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳು ಶ್ರದ್ದಾ ಭಕ್ತಿಯಿಂದ ನೆರವೇರಿತು. ಈ ಸಂದರ್ಭ ನವಮಿ ದಿನದಂದು ವಿಶೇಷ ಅಲಂಕಾರದಲ್ಲಿ ಶ್ರೀಚಂಡಿಕಾ ದುರ್ಗಾದೇವಿ. ನವೀನ ಹಳೆಯದು