HEALTH TIPS

ಜಮ್ಮು: ಕಮಾಂಡರ್ ರಣಬೀರ್ ಸಿಂಗ್ ಇದ್ದ ಸೇನಾ ಹೆಲಿಕಾಪ್ಟರ್ ಅಪಘಾತ

   
     ಜಮ್ಮು: ಸೇನಾ ಹೆಲಿಕಾಪ್ಟರ್ ಒಂದು ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಅಪಘಾತಕ್ಕೀಡಾಗಿದೆ ಈ ಹೆಲಿಕಾಪ್ಟರ್ ನಲ್ಲಿ ಸೇನೆಯ ಉತ್ತರ ವಿಭಾಗದ ಕಮಾಂಡರ್ ಸಹ ಇದ್ದರೆಂಬುದು ಗಮನಾರ್ಹ.
       ತಾಂತ್ರಿಕ ದೋಷಗಳಿಂದ ಈ ಅವಗಢ ಸಂಭವಿಸಿದೆ ಎಂದು ನಂಬಲಲಾಗಿದ್ದು ಹೆಲಿಕಾಪ್ಟರ್ ಪೂಂಚ್ ಜಿಲ್ಲೆಯ ಬೇಡರ್ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
    ಸೇನೆಯ ಉತ್ತರ ವಿಭಾಗದ  ಕಮಾಂಡರ್ ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಇಬ್ಬರು ಪೈಲಟ್‍ಗಳು ಸೇರಿದಂತೆ ಏಳು ಮಂದಿಯನ್ನು ಒಳಗೊಂಡಿದ್ದ ಈ ಹೆಲಿಕಾಪ್ಟರ್ ಅಪಘಾತವಾಗಿದ್ದು ಇದುವರೆವಿಗೆ ಯಾವುದೇ ಪ್ರಾಣಹಾನಿಯ ವರದಿ ಬಂದಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries