ಕಾಸರಗೋಡು: ಸಿ.ಪಿ.ಸಿ.ಆರ್.ಐ. ಯ 104 ನೇ ಸ್ಥಾಪಕ ದಿನಾಚರಣೆ ನಡೆಯಿತು. ಹೋರ್ಟಿಕಲ್ಚರ್ ಕಮೀಷನರ್ ಡಾ.ಬಿ.ಎನ್.ಎಸ್. ಮೂರ್ತಿ ಕಾರ್ಯಕ್ರಮ ಉದ್ಘಾಟಿಸಿದರು.
ಮಾಜಿ ನಿರ್ದೇಶಕರಾದ ಡಾ.ಜಾರ್ಜ್ ವಿ.ತೋಮಸ್, ಡಾ.ಪಿ.ಚೌಡಪ್ಪ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು.
ಡಾ.ಅನಿತಾ ಕರುಣ್, ಡಿಸಿಆರ್ ನಿರ್ದೇಶಕ ಡಾ.ಎಂ.ಗಂಗಾಧರನ್ ನಾಯಕ್, ಸಿಟಿಸಿಆರ್‍ಐ ನಿರ್ದೇಶಕ ಡಾ.ವಿ.ರವಿ, ಡಾ.ಪಿ.ಮಹಾಲಿಂಗೇಶ್ವರಪ್ಪ ಮೊದಲಾದವರು ಮಾತನಾಡಿದರು.





