ಮಂಜೇಶ್ವರ: ಕುಲಾಲ ಸುಧಾರಕ ಸಂಘ ಮೀಂಜ ಶಾಖೆ, ಮಹಿಳಾ ಘಟಕ ಹಾಗೂ ವಿದ್ಯಾರ್ಥಿ ವೇದಿಕೆಯ ಸಂಯುಕ್ತ ಮಾಸಿಕ ಸಭೆ ಜ.12ರಂದು ಭಾನುವಾರ ಮೀಯಪದವಿನ ಎಂ.ಐ.ಎಂ. ಕಟ್ಟಡದಲ್ಲಿ ಜರುಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸುವಂತೆ ಸಂಘಟಕರು ತಿಳಿಸಿದ್ದಾರೆ.
0
samarasasudhi
ಜನವರಿ 10, 2020