ಮುಖಪುಟವಿದ್ಯಾನಿಕೇತನ ಕಲೋತ್ಸವದಲ್ಲಿ ಸಾಧನೆ ವಿದ್ಯಾನಿಕೇತನ ಕಲೋತ್ಸವದಲ್ಲಿ ಸಾಧನೆ 0 samarasasudhi ಜನವರಿ 10, 2020 ಸಮರಸ ಚಿತ್ರ ಸುದ್ದಿ: ಉಪ್ಪಳ: ಕೇರಳದ ವಿದ್ಯಾನಿಕೇತನ ನಡೆಸಿದ ರಾಜ್ಯ ಮಟ್ಟದ ಶಾಲಾ ಕಲೋತ್ಸವದಲ್ಲಿ ಗಾಯತ್ರಿ 2ನೇ ಸ್ಥಾನ ಎ ಗ್ರೇಡ್ ಪಡೆದಿದ್ದಾಳೆ. ಈಕೆ ಕೊಂಡೆವೂರು ನಿತ್ಯಾನಂದ ವಿದ್ಯಾಪೀಠದ ವಿದ್ಯಾರ್ಥಿನಿ. ಕುಬಣೂರಿನ ಕೇಶವ ಆಚಾರ್ಯ ಹಾಗೂ ಶಶಿರೇಖಾ ದಂಪತಿಗಳ ಪುತ್ರಿ. ನವೀನ ಹಳೆಯದು