ಕಾಸರಗೋಡು: ಕುಟುಂಬಶ್ರೀ ಜಿಲ್ಲಾ ಮಿಷನ್‍ನಲ್ಲಿ ಕನೆಕ್ಟ್ ಟು ವರ್ಕ್ ರೀಸೋರ್ಸ್ ಪರ್ಸನ್ ಹುದ್ದಗೆ ನೇಮಕಾತಿ ಸಂಬಂಧ ಸಂದರ್ಶನ ಜ.13ರಂದು ಬೆಳಗ್ಗೆ 10 ಗಂಟೆಗೆ ಕಾಸರಗೋಡು ಸಿವಿಲ್ ಸ್ಟೇಷನ್‍ನ ಕುಟುಂಬಶ್ರೀ ಜಿಲ್ಲಾ ಮಿಷನ್ ಕಚೇರಿಯಲ್ಲಿ ನಡೆಯಲಿದೆ.
ಪದವಿಗಿಂತ ಕಡಿಮೆಯಲ್ಲದ ಶಿಕ್ಷಣಾರ್ಹತೆ ಹೊಂದಿರುವ 20ರಿಂದ 40 ವರ್ಷ ಪ್ರಾಯದ ನಡುವಿನ ಮಹಿಳೆಯರು, ಪುರುಷರು ಭಾಗವಹಿಸಬಹುದು. ದೂರವಾಣಿ: 9961417649.




