ಕಾಸರಗೋಡು: ರಾಜ್ಯ ಹಿಂದುಳಿದ ಜನಾಂಗ ಅಭಿವೃದ್ಧಿ ನಿಗಮಕ್ಕೆ ರಾಜ್ಯದಲ್ಲಿ 4 ಉಪಜಿಲ್ಲಾ ಮಟ್ಟದ ಕಚೇರಿಗಳೂ ಆರಂಭಗೊಳ್ಳಲಿವೆ. ಇತರ ಹಿಂದುಳಿದ ಜನಾಂಗಗಳ, ಮತೀಯ ಅಲ್ಪಸಂಖ್ಯಾತರ ಮೊದಲಾದವರ ಸಮಗ್ರ ಅಭಿವೃದ್ಧಿ ಉದ್ದೇಶಗಳೊಂದಿಗೆ ನಿಗಮ ನೂತನ ಕಚೇರಿಗಳನ್ನು ತೆರೆಯಲಿದೆ. ಪತ್ತನಂತಿಟ್ಟ ಜಿಲ್ಲೆಯ ಅಡೂರು, ಕೋಟಯಂ ಜಿಲ್ಲೆಯ ಕಾಂಞÂರಪಳ್ಳಿ, ವಯನಾಡ್ ಜಿಲ್ಲೆಯ ಮಾನಂತವಾಡಿ, ಕೋಯಿಕೋಡ್ ಜಿಲ್ಲೆಯ ನಾದಾಪುರಂ ಪ್ರದೇಶಗಳಲ್ಲಿ ಈ ಕಚೇರಿಗಳು ಆರಂಭಗೊಳ್ಳಲಿವೆ. ಈ ಬಾರಿಯ ಸರಕಾರ ಅಕಾರಕ್ಕೇರಿದ ಮೇಲೆ 2018ರಲ್ಲಿ ನಿಗಮಕ್ಕಾಗಿ 10 ಕಚೇರಿಗಳನ್ನು ಮಂಜೂರು ಮಾಡಿತ್ತು. ಈಗ 4 ಕಚೇರಿಗಳು ಆರಂ`Àವಾಗುವ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಒಟ್ಟು ಈ ಕಚೇರಿಗಳ ಸಂಖ್ಯೆ 35 ಆಗಿದೆ.
4 ಉಪಜಿಲ್ಲಾ ಕಚೇರಿಗಳು ಶೀಘ್ರದಲ್ಲಿ ಆರಂಭ
0
ಜನವರಿ 13, 2020