ಕಾಸರಗೋಡು: ಕೃಷಿ ಸಚಿವ ವಿ.ಎಸ್.ಸುನಿಲ್ ಕುಮಾರ್ ಜ.9ರಂದು ಜಿಲ್ಲೆಯ ವಿವಿಧೆಡೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಅಂದು ಬೆಳಗ್ಗೆ 9 ಗಂಟೆಗೆ ಕಾಞಂಗಾಡ್ ಎರಿಕುಳಂನಲ್ಲಿ ನಡೆಯುವ ತರಕಾರಿ ಕೊಯ್ಲು, 9.30ಕ್ಕೆ ಜರುಗುವ ಮಡಿಕೈ ಕುಟುಂಬಶ್ರೀ ಅಕ್ಕಿ ಮಿಲ್ಲು ಉದ್ಘಾಟನೆ, 11 ಗಂಟೆಗೆ ಕಾಞಂಗಾಡ್ ಪುರಭವನದಲ್ಲಿ ನಡೆಯುವ ಸಂಪೂರ್ಣ ಬೆಳೆ ವಿಮೆ ಘೋಷಣೆ, ಮಧ್ಯಾಹ್ನ2 ಗಂಟೆಗೆ ಕಾಞಂಗಾಡ್ ವಿಶ್ರಾಂತಿ ಗೃಹದಲ್ಲಿ ನಡೆಯುವ ಕೃಷಿ ವಿಜ್ಞಾನ ಕೇಂದ್ರ ಅಭಿವೃದ್ಧಿ ಸಭೆಯಲ್ಲಿ ಅವರು ಭಾಗವಹಿಸುವರು.
ಜ.9 ರಂದು ಜಿಲ್ಲೆಗೆ ರಾಜ್ಯ ಕೃಷಿ ಸಚಿವ
0
ಜನವರಿ 04, 2020