ಮುಖಪುಟ ಭಜನಾ ಸೇವೆ ಭಜನಾ ಸೇವೆ 0 samarasasudhi ಜನವರಿ 25, 2020 ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಮುನಿಯೂರು ಬೊಳ್ಳೂರು ಶ್ರೀ ಸದಾಶಿವ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ಶನೀಶ್ವರ ಪೂಜೆಯ ಸಂದರ್ಭದಲ್ಲಿ ಬದಿಯಡ್ಕ ಶ್ರೀಮಾತಾ ಹವ್ಯಕ ಭಜನ ಸಂಘದವರಿಂದ ಭಜನ ಗುರುಗಳಾದ ಮಧ್ವಾಧೀಶ ವಿಠಲದಾಸ ನಾಮಾಂಕಿತ ರಾಮಕೃಷ್ಣ ಕಾಟುಕುಕ್ಕೆ ಅವರ ಉಪಸ್ಥಿತಿಯಲ್ಲಿ ಭಜನ ಸೇವೆ ನಡೆಯಿತು. ನವೀನ ಹಳೆಯದು