ಮುಳ್ಳೇರಿಯ: ಮುಳಿಯಾರು ಗ್ರಾಮ ಪಂಚಾಯತಿ ಎನ್.ಆರ್.ಇ.ಜಿ. ಯೋಜನೆ ಪ್ರಕಾರ ಕಾಂಕ್ರೀಟೀಕರಣಗೊಳಿಸಿದ ಮಲ್ಲ ವಾರ್ಡ್‍ನ ಎಂ.ಜಿ.ರಸ್ತೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷ ಖಾಲೀದ್ ಬೆಳ್ಳಿಪ್ಪಾಡಿ ಶುಕ್ರವಾರ ಉದ್ಘಾಟಿಸಿದರು. ಗ್ರಾಮ ಪಂಚಾಯತಿ ಸದಸ್ಯ ಅನೀಸ್ ಮನ್ಸೂರು ಮಲ್ಲತ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕೆ.ಬಿ.ಮುಹಮ್ಮದ್ ಕುಂಞÂ, ಶರೀಫ್ ಕೊಡವಂಜಿ, ಬಿ.ಸಿ.ಕುಮಾರನ್, ಪ್ರಕಾಶ್ ರಾವ್, ಕೃಷ್ಣನ್ ಚೆಡಿಕಾಲ್, ಮಾಧವನ್ ನಂಬ್ಯಾರ್, ಬಿ.ಎಂ.ಅಶ್ರಫ್, ಐತಪ್ಪ ಅಮ್ಮಂಗೋಡು, ಹಮೀದ್ ಮಲ್ಲ, ಪೆÇನ್ನಪ್ಪನ್, ಶಫೀಖ್ ಮೈಕುಳಿ, ರಾಘವನ್ ತೆಕ್ಕೆಪಳ್ಳ, ಎಂ.ಗೋಪಾಲನ್ ನಾಯರ್, ಚಂದು ನಾಯರ್, ಭಾಸ್ಕರನ್ ನಾಯರ್, ಪ್ರಜಿತ್, ಗೌರಿ ನಂಬ್ಯಾರ್, ಲುಕ್ಸಾನ, ನವೀನ್ ಕ್ರಿಸ್ತ್ , ಎನ್.ಆರ್.ಇ.ಜಿ. ಸಿಬ್ಬಂದಿ ಶಿಜಿತ್ ಮೊದಲಾದವರು ಮಾತನಾಡಿದರು. ಎ.ವೇಣು ಕುಮಾರ್ ಮಾಸ್ತರ್ ಸ್ವಾಗತಿಸಿ, ವಂದಿಸಿದರು.



