HEALTH TIPS

ಕಣಿಪುರ ಜಾತ್ರೆ-ಹಸಿರುವಾಣಿ ಹೊರೆಕಾಣಿಕೆ-ಪ್ರಕಟಣೆ


       ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಕುಂಟಂಗೇರಡ್ಕ ಸಂಪಿಗೆಕಟ್ಟೆ  ಶ್ರೀ ವನದುರ್ಗಾ, ವನಶಾಸ್ತಾರ ಕ್ಷೇತ್ರದಿಂದ ಕಣಿಪುರ ದೇವಾಲಯಕ್ಕೆ ಜ.14ರಂದು ಬೆಳಗ್ಗೆ  8 ಗಂಟೆಗೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ. ಹೊರೆಕಾಣಿಕೆಗೆ ಬೇಕಾದ ಸುವಸ್ತುಗಳನ್ನು  ಸಂಪಿಗೆಕಟ್ಟೆ  ಕ್ಷೇತ್ರಕ್ಕೆ ಜ.13ರಂದು ಸಂಜೆಯೊಳಗೆ ತಲುಪಿಸಬೇಕೆಂದು ಪ್ರಕಟಣೆಯಲ್ಲಿ  ವಿನಂತಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries