ಮುಖಪುಟ ಕದ್ರಿ ದೇವಾಲಯದಲ್ಲಿ ನೃತ್ಯ ಸಂಭ್ರಮ ಕದ್ರಿ ದೇವಾಲಯದಲ್ಲಿ ನೃತ್ಯ ಸಂಭ್ರಮ 0 samarasasudhi ಜನವರಿ 27, 2020 ಸಮರಸ ಚಿತ್ರ ಸುದ್ದಿ: ಕುಂಬಳೆ: ಮಂಗಳೂರು ಕದ್ರಿ ಶ್ರೀಮಂಜುನಾಥೇಶ್ವರ ದೇವಾಲಯದ ವಾರ್ಷಿಕ ಜಾತ್ರೆಯ ಅಂಗವಾಗಿ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ವಿದುಷಿಃ ವಿದ್ಯಾಲಕ್ಷ್ಮೀ ಕುಂಬಳೆ ಇವರ ಶಿಷ್ಯವೃಂದದವರಿಂದ ನೃತ್ಯ ಸಂಭ್ರಮ ನಡೆಯಿತು. ನವೀನ ಹಳೆಯದು