ಮುಖಪುಟವಿಜಯಲಕ್ಷ್ಮೀ ಅಡಿಗರಿಗೆ ಸನ್ಮಾನ ವಿಜಯಲಕ್ಷ್ಮೀ ಅಡಿಗರಿಗೆ ಸನ್ಮಾನ 0 samarasasudhi ಜನವರಿ 27, 2020 ಸಮರಸ ಚಿತ್ರ ಸುದ್ದಿ: ಮಂಜೇಶ್ವರ: ಮಜಿಬೈಲ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ವಿಶೇಷ ಸಾಧನೆಗೈದ ಶಾಲೆಯ ಹಳೆ ವಿದ್ಯಾರ್ಥಿಯಾದ ಮಹಿಳಾ ಹರಿಕಥಾ ಕಣ್ಮಣಿ ವಿಜಯಲಕ್ಷ್ಮಿ ಅಡಿಗರವರನ್ನು ಗಣ್ಯರ ಸಮಕ್ಷಮದಲ್ಲಿ ಸನ್ಮಾನಿಸಲಾಯಿತು. ನವೀನ ಹಳೆಯದು