ಕಣಿಪುರದಲ್ಲಿ ಇಂದು ಬಾಲ ಪ್ರತಿಭೆ ಸಮನ್ವಿತಾ ಗಣೇಶಳಿಂದ ಇಂದು ಭಕ್ತಿ ಸಂಗೀತ
0samarasasudhiಜನವರಿ 14, 2020
ಕುಂಬಳೆ: ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವದ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಇಂದು (ಜ.15) ರಂದು ರಾತ್ರಿ 7ರಿಂದ 8ಗಂಟೆಯ ವರೆಗೆ ದ.ಕ.ರಾಜ್ಯೋತ್ಸವ ಪುರಸ್ಕøತ ಬಹುಮುಖ ಪ್ರತಿಭೆ ಸಮನ್ವಿತಾ ಗಣೇಶ್ ಅಣಂಗೂರು ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮವು ಜರಗಲಿದೆ.