ಬದಿಯಡ್ಕ: ಪೆರಡಾಲ ಸರ್ಕಾರಿ ಪ್ರೌಢಶಾಲೆಯಲ್ಲಿ ಬರಿದಾಗಿರುವ ಎಚ್.ಎಸ್.ಎ. ಗಣಿತ, ಸಯನ್ಸ್ ಹುದ್ದೆಗೆ ನೇಮಕಾತಿ ಸಂಬಂಧ ಸಂದರ್ಶನ ನಾಳೆ(ಜ.6) ಬೆಳಗ್ಗೆ 10.30ಕ್ಕೆ ಶಾಲಾ ಕಚೇರಿಯಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ -04998-284225 ಸಂಖ್ಯೆ ಸಂಪರ್ಕಿಸಬಹುದು.
0
samarasasudhi
ಜನವರಿ 04, 2020