ಬದಿಯಡ್ಕ: ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ವತಿಯಿಂದ ಎಲ್ ಎಸ್ ಎಸ್ ಹಾಗೂ ಯು ಎಸ್ ಎಸ್ ಪರೀಕ್ಷಾ ಉಚಿತ ತರಬೇತಿಯು ಜ. 11 ಹಾಗೂ 12 ರಂದು ಪೆರಡಾಲ ನವಜೀವನ ಹಿರಿಯ ಪ್ರೌಢಶಾಲೆಯಲ್ಲಿ ನಡೆಯಲಿದೆ. ಶಿಬಿರವು ಸಂಪೂರ್ಣ ಉಚಿತವಾಗಿರುತ್ತದೆ. ತರಬೇತಿಯು ತರಗತಿ ಹಾಗೂ ಮಾದರಿ ಪರೀಕ್ಷಗಳನ್ನು ಒಳಗೊಂಡಿರುತ್ತದೆ. ಆಸಕ್ತರು ಜ. 9 ರ ಮೊದಲು ನೋಂದಾಯಿಸಿಕೊಳ್ಳಬೇಕಾಗಿ ಸಂಘಟಕರು ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 7259846266; 9900638006 ಸಂಪರ್ಕಿಸಬಹುದಾಗಿದೆ.
ಎಲ್ ಎಸ್ ಎಸ್, ಯು ಎಸ್ ಎಸ್ ಪರೀಕ್ಷಾ ಉಚಿತ ತರಬೇತಿ
0
ಜನವರಿ 06, 2020