ಕಾಸರಗೋಡು: ಉಪ ಜಿಲ್ಲಾ ವಿಜ್ಞಾನೋತ್ಸವ ಮಡೋನಾ ಎ.ಯು.ಪಿ. ಶಾಲೆಯಲ್ಲಿ ನಿವೃತ್ತ ಕಾಲೇಜು ಶಿಕ್ಷಣ ಸಹಾಯಕ ನಿರ್ದೇಶಕ ವಿ.ಗೋಪಿನಾಥನ್ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಾಸರಗೋಡು ಉಪಜಿಲ್ಲಾ ಶಿಕ್ಷಣಾಧಿಕಾರಿ ಅಗಸ್ಟಿನ್ ಬರ್ನಾಡ್ ಅಧ್ಯಕ್ಷತೆ ವಹಿಸಿದರು. ವಿಜ್ಞಾನ ರಂಗ ಉಪಜಿಲ್ಲಾ ಕೋ-ಆರ್ಡಿನೇಟರ್ ಸಿ.ಕೆ.ಜಗದೀಶ್ ಮಾತನಾಡಿದರು. ರಜನಿ ಟೀಚರ್ ವಂದಿಸಿದರು.