HEALTH TIPS

ಶ್ರೀಪ್ರಿಯಾ ಭಜನಾ ತಮಡದಿಂದ ಕಟೀಲಿನಲ್ಲಿ ಸಂಕೀರ್ತನೆ


           ಮುಳ್ಳೇರಿಯ: ಅಡೂರಿನ ಶ್ರೀ ಪ್ರಿಯಾ ಮಹಿಳಾ ಭಜನಾ ಮಂಡಳಿಯ ಸದಸ್ಯರು ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ನಡೆದ ಬ್ರಹ್ಮಕಲಶೋತ್ಸವದಲ್ಲಿ ಹರಿನಾಮ ಸಂಕೀರ್ತನೆಯನ್ನು ನಡೆಸಿಕೊಟ್ಟರು. ಈ ತಂಡದಲ್ಲಿ ಸತ್ಯಪ್ರೇಮಾ ಭಾರಿತ್ತಾಯ, ಪುಷ್ಪಾ ಸರಳಾಯ, ಚಂಚಲಾ ಸರಳಾಯ, ಸುಮತಿ ಬಿ.ತಂತ್ರಿ, ಆಶಾ ರವಿರಾಜ್ ಕೇಕುಣ್ಣಾಯ, ವಿದ್ಯಾ ಕಲ್ಲಡೆ ಮೊದಲಾದವರು ಭಾಗವಹಿಸಿದ್ದರು. ಹಿಮ್ಮೇಳದಲ್ಲಿ ಸತೀಶ್ಚಂದ್ರ ಚರಕಂಡ(ಹಾರ್ಮೋನಿಯಂ)ನಲ್ಲಿ ಹಾಗೂ ಆದ್ಯಂತ್ ಅಡೂರು (ತಬಲಾ)ದಲ್ಲಿ ಸಹಕರಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries