ಕಾಸರಗೋಡು: ಜಿಲ್ಲೆಯಲ್ಲಿ ಶುಕ್ರವಾರ ಕೋವಿಡ್-19 ಸೋಂಕು ಬಾಧೆ ಖಚಿತಗೊಂಡವರಲ್ಲಿ 9 ಮಂದಿ ಮಹಿಳೆಯರು, 25 ಮಂದಿ ಪುರುಷರು ಒಳಗೊಂಡಿದ್ದಾರೆ. ಇವರಲ್ಲಿ 11 ಮಂದಿ ಕಾಂಟಾಕ್ಟ್ ಪಟ್ಟಿಯಲ್ಲಿರುವವರು, 23 ಮಂದಿ ದುಬೈಯಿಂದ ಆಗಮಿಸಿದವರಾಗಿದ್ದಾರೆ. 11 ವರ್ಷ ಪ್ರಾಯದಿಂದ 56 ವರ್ಷ ಪ್ರಾಯದ ವರೆಗಿನವರೂ ಇದರಲ್ಲಿದ್ದಾರೆ. 11 ಮತ್ತು 16 ವರ್ಷದ ಮಕ್ಕಳೂ ಇದ್ದಾರೆ. ಸೋಂಕು ಬಾಧಿತರು ಕಲ್ಲಿಂಗಾಲ್, ಉದುಮಾ, ಚೆಂಗಳ, ಚಟ್ಟಂಚಾಲ್, ಪೂಚಕ್ಕಾಡ್, ಎರಿಯಾಲ್, ಕಳನಾಡು, ಬೋವಿಕ್ಕಾನ, ಪಯ್ಯಾಳಿ, ಕೆಲ್, ವಿದ್ಯಾನಗರ, ಚೆಮ್ನಾಡ್, ಭಾವಿಂಞÐ, ಪಿಲಿಕುಂಜೆ, ಚೂರಿ ಪಳ್ಳಂ, ಕಾಸರಗೋಡು ತುರ್ತಿ, ಮುಳಿಯಾರು, ಮಂಜೇಶ್ವರ, ಪಡನ್ನ, ಬಾರ, ಅಲಾಮಿಪಳ್ಳಿ, ಕೊಲ್ಲಂಬಾಡಿ, ಮಂಜತ್ತಡ್ಕ, ನೆಲ್ಲಿಕುಂಜೆ, ತಳಂಗರೆ ನಿವಾಸಿಗಳು ಒಳಗೊಂಡಿದ್ದಾರೆ.
ಕೋವಿಡ್ 19 ಸೋಂಕು-ಬಾಧಿತರಲ್ಲಿ 9 ಮಂದಿ ಮಹಿಳೆಯರು, 25 ಮಂದಿ ಪುರುಷರು
0
ಮಾರ್ಚ್ 28, 2020