HEALTH TIPS

ಲಾಕ್ ಡೌನ್ ಆದೇಶ ಉಲ್ಲಂಘನೆ-34 ಪ್ರಕರಣಗಳು ದಾಖಲು

 
        ಕಾಸರಗೋಡು: ಲಾಕ್ ಡೌನ್ ಆದೇಶ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿ  ಕಾಸರಗೋಡುಜಿಲ್ಲೆಯಲ್ಲಿ 34 ಪ್ರಕರಣಗಳನ್ನು ವಿವಿಧ ಪೆÇಲೀಸ್ ಠಾಣೆಗಳಲ್ಲಿ ದಾಖಲಿಸಲಾಗಿದೆ. 55 ಮಂದಿಯನ್ನು ಬಂಧಿಸಲಾಗಿದೆ. 18 ವಾಹನಗಳನ್ನು ವಶಪಡಿಸಲಾಗಿದೆ.
     ವಿದ್ಯಾನಗರ ಪೆÇಲೀಸ್ ಠಾಣೆಯಲ್ಲಿ 5, ಕುಂಬಳೆ, ಅಂಬಲತ್ತರ, ಚೀಮೆನಿ, ಮಂಜೇಶ್ವರ, ರಾಜಪುರಂ, ಆದೂರು, ಮೇಲ್ಪರಂಬ, ಬೇಡಗಂನಲ್ಲಿ ತಲಾ 1, ವೆಳ್ಳರಿಕುಂಡ್, ಚಿತ್ತಾರಿಕಲ್ಲ್ ನಲ್ಲಿ ತಲಾ 2, ಕಾಸರಗೋಡು, ಬದಿಯಡ್ಕ, ಚಂದೇರಾದಲ್ಲಿ ತಲಾ 3, ಬೇಕಲ ಪೆÇಲೀಸ್ ಠಾಣೆಯಲ್ಲಿ ಏಳು ಪ್ರಕರಣಗಳು ದಾಖಲಾಗಿವೆ.ಈ ವರಗೆಲಾಕ್ ಡೌನ್ ಆದೇಶ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ 172ಪ್ರಕರಣಗಳು ದಾಖಲಾಗಿವೆ. 206 ಮಂದಿಯನ್ನು ಬಂಧಿಸಲಾಗಿದೆ. 109 ವಾಹನಗಳನ್ನು ವಶಪಡಿಸಲಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries