HEALTH TIPS

ಏತಡ್ಕ ರೇಶನ್ ನಿರ್ವಾಹಕರಿಗೆ ವೈದ್ಯಾಧಿಕಾರಿಗಳ ಅಭಿನಂದನೆ


       ಬದಿಯಡ್ಕ: ಕುಂಬ್ಡಾಜೆ ಗ್ರಾ.ಪಂ. ವ್ಯಾಪ್ತಿಯ ಏತಡ್ಕದಲ್ಲಿರುವ ಸಾರ್ವಜನಿಕ ವಿತರಣಾ ಕೇಂದ್ರ(ರೇಶನ್ ಅಂಗಡಿ) ನಿರ್ವಾಹಕ ಉದಯ ಕುಮಾರ್ ಪಿ.ಕೆ ಅವರು ಸಾರ್ವಜನಿಕರಿಗೆ ಕೊರೋನಾ ಸೋಂಕು ತಡೆಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಸಮರಸ ಸುದ್ದಿ ಮಾ.20 ರಂದು ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲಾ ಕೊರೋನ ನಿಯಂತ್ರಣ ಕೇಂದ್ರದ ಸಹಾಯಕ ನೋಡೆಲ್ ಅಧಿಕಾರಿ ಡಾ.ನಾರಾಯಣ ಪ್ರದೀಪ್ ಅವರು ಕುಂಬ್ಡಾಜೆ ಸರ್ಕಾರಿ ಆಸ್ಪತ್ರೆಯಲ್ಲಿ ಉದಯಕುಮಾರ್ ಅವರ ಮಹತ್ವದ ಸೇವಾ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಈ ಸಂದರ್ಭದಲ್ಲಿ ಕುಂಬ್ಡಾಜೆ ಸರ್ಕಾರಿ ಆಸ್ಪತ್ರೆ ವೈದ್ಯ ಡಾ.ಸುಹೈಬ್ ಕುಂಬ್ಳೆ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries