HEALTH TIPS

ಶಿಶುಕಲ್ಯಾಣ ಸಮಿತಿ ಪದಾಧಿಕಾರಿಗಳ ಪದಗ್ರಹಣ

 
       ಕಾಸರಗೋಡು: ಕಾಸರಗೋಡು ಜಿಲ್ಲಾ ಶಿಶು ಕಲ್ಯಾಣ ಸಮಿತಿ ಆಡಳಿತೆ ಸಮಿತಿಗೆ 2020-2013 ವರ್ಷದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಕಾರ್ಯದರ್ಶಿಯಾಗಿರುವರು. ಸಮಾರಂಭದಲ್ಲಿ ಟಿ.ಎಂ.ಎ.ಕರೀಂ ಪ್ರತಿಜ್ಞೆ ಬೋಧಿಸಿದರು.
      ಪದಾಧಿಕಾರಿಗಳು: ಉಪಾಧ್ಯಕ್ಷ-ಚೆರುವತ್ತೂರು ಮೂಲಕಂಡಂನ ಕೆ.ರಮಣಿ, ಜೊತೆ ಕಾರ್ಯದರ್ಶಿ ಪಾಕಂ ಪಳ್ಳಿಪುಳದ ವಿ.ಸೂರಜ್, ಕೋಶಾಧಿüಕಾರಿ-ಚೆರುವತ್ತೂರು ಪುದಿಯಕಂಡಂನ ಸಿ.ವಿ.ಗಿರೀಶ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಾರಡ್ಕ ಕಾನಕ್ಕೋಡ್ ಕೆ.ಜಯನ್, ಕೋಳವಯಲ್ ಎಂ.ವಿ.ನಾರಾಯಣನ್, ಕರಿಂದಳಂ ಓಮಚ್ಚೇರಿಯ ಕೆ.ಸತೀಶನ್, ಪಡನ್ನ ಕಡಪ್ಪುರಂನ ಪಿ.ಶ್ಯಾಮಲಾ ಅವರನ್ನು ಆಯ್ಕೆ ಮಾಡಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries