ಕಾಸರಗೋಡು: ಕೋರೋನಾ ವೈರಸ್ ನಿರ್ಬಂಧದ ಕಾರಣ ಕಾಸರಗೋಡು ವಲಯ ಸಮಿತಿಯ ತುರ್ತು ತೀರ್ಮಾನದಂತೆ ವಲಯದ ವೆಸ್ಟ್, ಈಸ್ಟ್,ವಿದ್ಯಾನಗರ, ಮುಳ್ಳೇರಿಯ ಘಟಕಗಳ ಎಲ್ಲಾ ಸ್ಟುಡಿಯೊಗಳು ಮಾ.23ರಿಂದ(ಸೋಮವಾರದಿಂದ) ಒಂದು ವಾರ ತೆರೆಯದೆ,ರೋಗ ಪ್ರತಿರೋಧ ಚಳವಳಿಯಲ್ಲಿ ಪಾಲ್ಗೊಳ್ಳಲು ತೀಮಾನಿಸಿದೆ. ಎಲ್ಲಾ ಸದಸ್ಯರು ಸಹಕರಿಸಬೇಕಾಗಿ ಅಧ್ಯಕ್ಷ ಸುಕು ಸ್ಮಾರ್ಟ್ ಹಾಗೂ ಕಾರ್ಯದರ್ಶಿ ರಾಜೇಂದ್ರನ್ ಅವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ಟುಡಿಯೋಗಳು ಒಂದು ವಾರ ಕಾರ್ಯಾಚರಿಸಲ್ಲ-ಎಕೆಪಿಎ
0
ಮಾರ್ಚ್ 21, 2020