ಉಪ್ಪಳ: ಬಾಯರು ಹೆದ್ದಾರಿ ಹಿರಿಯ ಪ್ರಾಥಮಿಕ ಶಾಲಾ ಕಲಿಕೋತ್ಸವವನ್ನು ಪೈವಳಿಕೆ ಗ್ರಾಮ ಪಂಚಾಯತಿ ಸದಸ್ಯೆ ಭವ್ಯಶ್ರೀ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ವಿದ್ಯಾಭ್ಯಾಸ ಯೋಜನಾಧಿಕಾರಿ ನಾರಾಯಣ ದೇಲಂಪಾಡಿ ಅತಿಥಿಗಳಾಗಿ ಪಾಲ್ಗೊಂಡರು. ಶಾಲಾ ಪ್ರಬಂಧಕ ರಾಜೇಶ್ ಯನ್, ರಕ್ಷಕ - ಶಿಕ್ಷಕ ಸಂಘದ ಅಧ್ಯಕ್ಷೆ ವಸಂತಿ ಚೇರಾಲು, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಮೋನಪ್ಪ ಶೆಟ್ಟಿ, ಮಾತೃ ಸಂಘದ ಅಧ್ಯಕ್ಷೆ ಗೀತಾ ಕುಳ್ಯಾರು ಮತ್ತಿತರರು ಭಾಗವಹಿಸಿದರು. ರಕ್ಷಕರ ಸಮ್ಮುಖದಲ್ಲಿ ವಿದ್ಯಾರ್ಥಿಗಳು ಕಲಿಕಾ ಚಟುವಟಿಕೆಗಳ ಪ್ರದರ್ಶನವಿತ್ತರು.
ಬಾಯಾರು ಹೆದ್ದಾರಿ ಶಾಲಾ ಕಲಿಕೋತ್ಸವ
0
ಮಾರ್ಚ್ 07, 2020