ಉಪ್ಪಳ: ಕರ್ನಾಟಕ ಸಾಹಿತ್ಯ ಅಕಾಡೆಮಿ ನೇತೃತ್ವದಲ್ಲಿ ಮಾ. 15 ರಿಂದ ಮೂರು ದಿನಗಳ ದಕ್ಷಿಣ ಭಾರತ ಮಟ್ಟದ ಕಾವ್ಯ ಕಮ್ಮಟ ಕಾರ್ಯಕ್ರಮ ಶ್ರೀ ಕೊಂಡೆವೂರು ಯೋಗಾಶ್ರಮದ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಅಕಾಡೆಮಿಯ ವೆಬ್ ಸೈಟಿನಲ್ಲಿ ಈ ಕುರಿತ ಪ್ರಕಟಣೆ ನೀಡಲಾಗಿದೆ. ಕಮ್ಮಟ 20 ರಿಂದ 40 ವಯಸ್ಸಿನ ಕವಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದು ಕಾಸರಗೋಡು ಜಿಲ್ಲೆಯ ಇಪ್ಪತ್ತು ಮಂದಿಗೆ ಪ್ರವೇಶ ಅವಕಾಶ ಕಲ್ಪಿಸಲಾಗಿದೆ. ಭಾಗವಹಿಸಲಿಚ್ಛಿಸುವವರು ಜಿಲ್ಲಾ ಕನ್ನಡ ಲೇಖಕರ ಸಂಘದ ಮೂಲಕವೂ ಪ್ರವೇಶ ಪಡೆಯಬಹುದು. ವಿವರಗಳಿಗೆ ಪ್ರೊ.ಪಿ.ಎನ್. ಮೂಡಿತ್ತಾಯ ಮೊ.ಸಂಖ್ಯೆ 9495296720 ಮಾ.13ರ ಮೊದಲು ಕರೆ ಮಾಡಿ ನೊಂದಾಯಿಸಿಕೊಳ್ಳಬಹುದು ಎಂದು ತಿಳಿಸಲಾಗಿದೆ.
ದಕ್ಷಿಣ ಭಾರತ ಕಾವ್ಯ ಕಮ್ಮಟ-ಅರ್ಜಿ ಆಹ್ವಾನ
0
ಮಾರ್ಚ್ 10, 2020