ಮುಳ್ಳೇರಿಯ: ಕುಂಬಳೆ ಸೀಮೆಯ ನಾಲ್ಕು ಪ್ರಧಾನ ದೇವಾಲಯಗಳಲ್ಲಿ ಒಂದಾಗಿರುವ ಅಡೂರು ಶ್ರೀಮಹಾಲಿಂಗೇಶ್ವರ ದೇವಾಲಯದ ಸುತ್ತುಗೋಪುರ ನಿರ್ಮಾಣದ ಸಹಾಯ ನಿಧಿಯಾಗಿ ಏರ್ಪಡಿಸಿದ್ದ ಗೋಪುರ ನಿಧಿಯ ಫಲಿತಾಂಶವನ್ನು ಬುಧವಾರ ಪ್ರಕಟಿಸಲಾಯಿತು. ಪ್ರಥಮ ಬಹುಮಾನವನ್ನು ತೇಜಮ್ಮ ಪೆರಿಯಡ್ಕ ಅವರಿಗೆ ಬುಲೆಟ್ ಬೈಕ್ ನ್ನು ಪಡೆದುಕೊಂಡರು, ದ್ವಿತೀಯ ಬಹುಮಾನ ಆಕ್ಟಿವ್ ಹೋಂಡಾ ಸ್ಕೂಟಿಯನ್ನು ಸದಾಶಿವ ರಾವ್ ಜೋಗಿಮೂಲೆ ಅವರು ಪಡೆದುಕೊಂಡರು. ವಿಜೇತರಿಗೆ ಕ್ಷೇತ್ರ ಜೀರ್ಣೋದ್ದಾರ ಸಮಿತಿ ಪದಾಧಿಕಾರಿಗಳು ಬಹುಮಾನ ಹಸ್ತಾಂತರಿಸಿದರು.
ಅಡೂರು ಶ್ರೀಕ್ಷೇತ್ರ ಗೋಪುರ ನಿರ್ಮಾಣ ಸಹಾಯ ನಿಧಿ-ಫಲಿತಾಂಶ ಪ್ರಕಟ
0
ಮಾರ್ಚ್ 18, 2020