ಬದಿಯಡ್ಕ: ಕೋವಿಡ್ 19 ಸೋಂಕು ಹರಡದಂತೆ ತಡೆಯುವ ಉದ್ದೇಶದಿಂದ ಸರಕಾರ ಆವಿಷ್ಕರಿಸಿದ ಬ್ರೇಕ್ ದಿ ಚೈನ್ ವ್ಯವಸ್ಥೆಯನ್ನು ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಏರ್ಪಡಿಸಲಾಗಿದೆ. ಇದರಂತೆ ಠಾಣೆಯ ಮುಂಭಾಗದಲ್ಲಿ ಬಕೆಟ್‍ನಲ್ಲಿ ನೀರು ಹಾಗೂ ಕೈತೊಳೆಯಲು ಸ್ಯಾನಿಟೈಸರ್ ಇರಿಸಲಾಗಿದೆ. ಠಾಣೆಗೆ ಪ್ರವೇಶಿಸುವ ಮೊದಲು ಪೊಲೀಸರು ಹಾಗೂ ಇತರರು ಕೈ ತೊಳೆದು ಶುಚಿಗೊಳಿಸಬೇಕೆಂದೂ ತಿಳಿಸಲಾಗಿದೆ. ಇದೇ ವ್ಯವಸ್ಥೆಯನ್ನು ಇತರ ಠಾಣೆಗಳಲ್ಲಿ ಏರ್ಪಡಿಸಲಾಗಿದೆ. ಸರಕಾರದ ಈ ವ್ಯವಸ್ಥೆ ನಾಡಿನಾದ್ಯಂತ ಬೆಂಬಲ ವ್ಯಕ್ತವಾಗಿದೆ.
ಬದಿಯಡ್ಕ ಪೊಲೀಸ್ ಠಾಣೆಯ ಮುಂಭಾಗದಲ್ಲೂ ಬಕೆಟಿನಲ್ಲಿ ನೀರು
0
ಮಾರ್ಚ್ 18, 2020