ಸಮರಸ ಚಿತ್ರ ಸುದ್ದಿ: ಕುಂಬಳೆ: ಯಕ್ಷದ್ರುವ ಪಟ್ಲ ಪೌಂಡೇಶನ್ ನೇತೃತ್ವದಲ್ಲಿ ಕರೋನಾ ಹಿನ್ನೆಲೆಯಲ್ಲಿ ಬಡ ಕಲಾವಿದರುಗಳಿಗೆ ವಿತರಿಸಲಾಗುವ ಪಡಿತರ ನಿತ್ಯೋಪಯೋಗಿ ವಸ್ತುಗಳ ವಿತರಣೆಯ ಅಂಗವಾಗಿ ಕುಂಬಳೆ ಘಟಕದ ನೇತೃತ್ವದಲ್ಲಿ ಸೋಮವಾರ ಮಧೂರು ರಾಧಾಕೃಷ್ಣ ನಾವಡ, ಸತ್ಯನಾರಾಯಣ ಪುಣಿಚಿತ್ತಾಯರ ಸಾರಥ್ಯದಲ್ಲಿ ವ್ಯವಸ್ಥೆಗಳು ನಡೆಯಿತು. ಪಡ್ರೆ ಶ್ರೀಧರ ಹಾಗೂ ಶಿವಾನಂದ ಪೆರ್ಲ ಸಹಕರಿಸಿದರು.
ಪಟ್ಲ ಪೌಂಡೇಶನ್ ಕುಂಬಳೆ ಘಟಕದಿಂದ ನೆರವು
0
ಮಾರ್ಚ್ 30, 2020