ಬದಿಯಡ್ಕ: ಕಾಸರಗೋಡು ಹೊಸದುರ್ಗ ಹೈವಬ್ರಾಹ್ಮಣ ಸಭಾದ ವತಿಯಿಂದ ಪೆರಡಾಲ ಶ್ರೀ ಉದನೇಶ್ವರ ದೇವಾಲಯದಲ್ಲಿ ಅನೇಕ ವರ್ಷಗಳಿಂದ ನಡೆದುಬರುತ್ತಿರುವ ವಸಂತ ವೇದಪಾಠಶಾಲೆಯನ್ನು ಈ ಬಾರಿ ಎಪ್ರಿಲ್ 4ರಿಂದ ಪ್ರಾರಂಭಿಸಲುದ್ದೇಶಿಸಲಾಗಿತ್ತು. ಕೊರೊನಾ ವೈರಸ್ ಹರಡದಂತೆ ಜಾಗ್ರತೆವಹಿಸುವ ಸಲುವಾಗಿ ವೇದಪಾಠ ಶಾಲೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಪೆರಡಾಲ ವಸಂತವೇದ ಪಾಠಶಾಲೆ ಮುಂದೂಡಿಕೆ
0
ಮಾರ್ಚ್ 21, 2020