ಬದಿಯಡ್ಕ: ಬೇಳ ಸೈಂಟ್ ಮೇರೀಸ್ ವಿದ್ಯಾಸಂಸ್ಥೆಯ ಎನ್‍ಎಸ್‍ಎಸ್ ಘಟಕದ ವತಿಯಿಂದ ಕನ್ನೆಪ್ಪಾಡಿ ಆಶ್ರಯಕ್ಕೆ ಭೇಟಿ ನೀಡಲಾಯಿತು. ವಿದ್ಯಾರ್ಥಿಗಳು ಆಶ್ರಮದ ಪರಿಸರವನ್ನು ಸ್ವಚ್ಛಗೊಳಿಸಿ ಆಶ್ರಮವಾಸಿಗಳೊಂದಿಗೆ ಬೆರೆತರು. ಎನ್‍ಎಸ್‍ಎಸ್ ಕಾರ್ಯಕ್ರಮ ಅಧಿಕಾರಿ ನಾಗರಾಜ ಎಂ.ಎಸ್., ಸಹಾಯಕ ಪ್ರಾಂಶುಪಾಲ ವಿನ್ಸೆಂಟ್ ಡಿ'ಸೋಜ ಅವರು 30 ಮಂದಿಯ ತಂಡವನ್ನು ಮುನ್ನಡೆಸಿದ್ದರು. ಆಶ್ರಮದ ಸಹಾಯಕ ಜಯರಾಮ ಕನ್ನೆಪ್ಪಾಡಿ ಶುಚಿತ್ವ ಕಾರ್ಯಗಳಿಗೆ ಮಾಹಿತಿಯನ್ನು ನೀಡಿದರು. ಟ್ರಸ್ಟಿ ಗಣೇಶ ಕೃಷ್ಣ ಅಳಕ್ಕೆ ಹಾಗೂ ಆಶ್ರಮವಾಸಿಗಳು ಪಾಲ್ಗೊಂಡಿದ್ದರು.
ಕನ್ನೆಪ್ಪಾಡಿ ಆಶ್ರಯದಲ್ಲಿ ಬೇಳ ಎನ್.ಎಸ್.ಎಸ್. ಘಟಕದ ಶ್ರಮದಾನ
0
ಮಾರ್ಚ್ 16, 2020