ಮಂಜೇಶ್ವರ: ಮಂಜೇಶ್ವರ ಬ್ಲಾಕ್ ಪಂಚಾಯತಿ ಅಭಿವೃದ್ಧಿ ವಿಚಾರಸಂಕಿರಣ ಸ್ಥಳೀಯ ಸಭಾಂಗಣದಲ್ಲಿ ಇತ್ತೀಚೆಗೆ ಜರುಗಿತು. ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ಉದ್ಘಾಟಿಸಿದರು. ಉಪಾಧ್ಯಕ್ಷೆ ಮಮತಾ ದಿವಾಕರ್ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಗ್ರಾಮಪಂಚಾಯತಿಗಳ ಅಧ್ಯಕ್ಷರಾದ ಷಾಹುಲ್ ಹಮೀದ್ ಬಂದ್ಯೋಡ್, ಬಿ.ಎ.ಅಬ್ದುಲ್ ಮಜೀದ್, ಬ್ಲಾಕ್ ಪಂಚಾಯತಿ ಕಾರ್ಯದರ್ಶಿ ಎನ್.ಸುರೇಂದ್ರನ್, ಸ್ಥಾಯೀ ಸಮಿತಿ ಅಧ್ಯಕ್ಷರುಗಳಾದ ಮುಸ್ತಫಾ ಉದ್ಯಾವರ, ಬಹರೈನ್ ಮಹಮ್ಮದ್, ಸದಸ್ಯರಾದ ಹಸೀನಾ ಮಂಜೇಶ್ವರ, ಕೆ.ಆರ್.ಜಯಾನಂದ, ಸದಾಶಿವ, ಪ್ರಸಾದ್ ರೈ, ಸಾಯಿರಾ ಬಾನು, ಸವಿತಾ ಬಾಳಿಕೆ, ಪ್ರದೀಪ್ ಕುಮಾರ್ ಟಿ., ಆಶಾಲತಾ ಬಿ.ಎಂ., ವಿವಿಧ ಗ್ರಾಮಪಂಚಾಯತಿಗಳ ಸದಸ್ಯರು, ವಕಿರ್ಂಗ್ ಗ್ರೂಪ್ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.
ಬ್ಲಾಕ್ ಪಂಚಾಯತಿ ಅಭಿವೃದ್ಧಿ ವಿಚಾರಸಂಕಿರಣ
0
ಮಾರ್ಚ್ 12, 2020