ಕಾಸರಗೋಡು: ಪೆರಿಯದ ಕೇರಳ ಕೇಂದ್ರೀಯ ವಿವಿಯಲ್ಲಿ ಕೋವಿಡ್ 19 ಸಂಬಂಧ ಪಿ.ಸಿ.ಆರ್. ಟೆಸ್ಟ್ ಆರಂಭಗೊಂಡಿದೆ. ಶುಕ್ರವಾರ (ಏ.3ರಂದು) 10 ಮಂದಿಯ ಸ್ಯಾಂಪಲ್ ತಪಾಸಣೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚುವರಿ ಮಂದಿಯ ತಪಾಸಣೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಡಾಡಿ.ಸಜಿತ್ ಬಾಬು ತಿಳಿಸಿದರು. ಈ ಪ್ರಯೋಗಾಲಯ ಪೂರ್ಣ ಪ್ರಮಾಣದಲ್ಲಿ ಸಜ್ಜುಗೊಳ್ಳುವ ಮೂಲಕ ಜಿಲ್ಲೆಯಲ್ಲಿ ನಿಗಾದಲ್ಲಿರುವವರ ಫಲಿತಾಂಶ ಶೀಘ್ರದಲ್ಲೇ ಲಭಿಸಲಿದೆ.
ಪೆರಿಯ ಕೇಂದ್ರೀಯ ವಿವಿಯಲ್ಲಿ ಪಿ.ಸಿ.ಆರ್. ಟೆಸ್ಟ್ ಆರಂಭ
0
ಏಪ್ರಿಲ್ 03, 2020