ಕಾಸರಗೋಡು: ಕೋವಿಡ್ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ರಾಜ್ಯ ಮಹಿಳಾ ಆಯೋಗ ಕಚೇರಿ ಪೂರ್ಣ ಪ್ರಮಾಣದಲ್ಲಿ ಚಟುವಟಿಕೆ ನಡೆಸಲಾಗದೇ ಇರುವ ಹಿನ್ನೆಲೆಯಲ್ಲಿ ಸಮಸ್ಯೆ ಅನುಭವಿಸುತ್ತಿರುವ ಮಹಿಳೆಯರು ಕೌನ್ಸಿಲರ್ ರನ್ನು ನೇರವಾಗಿ ಕರೆಮಾಡಿ ದೂರು ಸಲ್ಲಿಸುವ ನಿಟ್ಟಿನಲ್ಲಿ ಸೌಲಭ್ಯ ಒದಗಿಸಲಾಗಿದೆ ಎಂದು ಆಯೋಗ ಅಧ್ಯಕ್ಷೆ ಎಂ.ಸಿ. ಜೋಸೆಫೈನ್ ಅವರು ತಿಳಿಸಿದರು. ಬೆಳಗ್ಗೆ 9 ರಿಂದ ಸಂಜೆ 4 ಗಂಟೆ ವರೆಗೆ ಆಯಾ ಜಿಲ್ಲೆಗಳ ಕೌನ್ಸಿಲರ್ ರಿಗೆ ಕರೆಮಾಡಬಹುದು. ಕ್ರಮಕೈಗೊಳ್ಳಬೇಕಾದ ಕೇಸುಗಳಲ್ಲಿ ಆಯೋಗದ ಸದಸ್ಯರು ನೇರವಾಗಿ ಕ್ರಮನಡೆಸುವರು. ದೂರವಾಣಿ ಸಂಖ್ಯೆಗಳು: ಎರ್ನಾಕುಲಂ- 9495081142, 9746119911. ತ್ರಿಶೂರು-9526114878, 9539401554. ಪಾಲಕ್ಕಾಡ್-7907971699. ಇಡುಕ್ಕಿ-9645733967,7025148689. ತಿರುವನಂತಪುರಂ-9495124586,9447865209. ಕೊಲ್ಲಂ-9995718666, 9495162057. ಆಲಪ್ಪುಳ-9446455657. ಕೋಯಿಕೋಡ್-9947394710. ವಯನಾಡ್-9745643015,946436359.
ಜಿಲ್ಲೆಗಳ ಕೌನ್ಸಲರ್ ಗಳನ್ನು ಕರೆ ಮಾಡಿ ದೂರು ಸಲ್ಲಿಸಬಹುದು
0
ಏಪ್ರಿಲ್ 06, 2020