ಬದಿಯಡ್ಕ: ಕೇರಳ ಸರಕಾರದ ಜೀವನಿ ಯೋಜನೆಯ ನಮ್ಮ ಕೃಷಿ ನಮ್ಮ ಆರೋಗ್ಯ ಯೋಜನೆಯನ್ನು ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಉದ್ಘಾಟಿಸಿದರು. ಉಪಾಧ್ಯಕ್ಷೆ ಸೈಬುನ್ನೀಸ, ಸ್ಥಾಯಿಸಮಿತಿ ಅಧ್ಯಕ್ಷರುಗಳಾದ ಅನ್ವರ್, ಶ್ಯಾಮಪ್ರಸಾದ ಮಾನ್ಯ, ಸದಸ್ಯರುಗಳಾದ ಬಾಲಕೃಷ್ಣ ಶೆಟ್ಟಿ ಕಡಾರು, ಮುಹಮ್ಮದ್ ಸಿರಾಜ್, ಶಾಂತಾ, ಮುನೀರ್, ಕೃಷಿ ಅಧಿಕಾರಿ ಜಯರಾಮ, ಉಣ್ಣಿಕೃಷ್ಣನ್, ಲಿಜುಮೋನ್ ಪಾಲ್ಗೊಂಡಿದ್ದರು.
ನಮ್ಮ ಕೃಷಿ ನಮ್ಮ ಯೋಜನೆ ಉದ್ಘಾಟನೆ
0
ಏಪ್ರಿಲ್ 20, 2020