ಮುಖಪುಟಅಲ್ಕೇಶ್ ಕುಮಾರ್ ರಿಂದ ಗಡಿ ಸಂದರ್ಶನ ಅಲ್ಕೇಶ್ ಕುಮಾರ್ ರಿಂದ ಗಡಿ ಸಂದರ್ಶನ 0 samarasasudhi ಏಪ್ರಿಲ್ 06, 2020 ಸಮರಸ ಚಿತ್ರ ಸುದ್ದಿ: ಮಂಜೇಶ್ವರ: ಕೋವಿಡ್ 19 ಪ್ರತಿರೋಧ ಚಟುವಟಿಕೆಗಳ ಅವಲೋಕಿಸುವ ನಿಟ್ಟಿನಲ್ಲಿ ನೇಮಕಗೊಂಡಿರುವ ವಿಶೇಷ ಅಧಿಕಾರಿ ಅಲ್ಕೇಷ್ ಕುಮಾರ್ ಶರ್ಮಾ ಅವರು ಗಡಿ ಪ್ರದೇಶ ತಲಪಾಡಿಗೆ ಭೇಟಿ ನೀಡಿ ಕರ್ನಾಟಕ ಪೆÇಲೀಸರೊಂದಿಗೆ ಮಾತುಕತೆ ನಡೆಸಿದರು. ನವೀನ ಹಳೆಯದು