ಕಾಸರಗೋಡು: ಡಬ್ಬಲ್ ಲಾಕ್ ಡೌನ್ ಆದೇಶ ಜಾರಿಯಲ್ಲಿರುವ ಪ್ರದೇಶಗಳಲ್ಲದೆ ಕಾಸರಗೋಡು ಜಿಲ್ಲೆಯ ಎಲ್ಲ ಪ್ರದೇಶಗಳಲ್ಲೂ ಪೆÇಲೀಸರು ಹೆಚ್ಚುವರಿ ಜಾಗ್ರತೆ ವಹಿಸುತ್ತಿದ್ದಾರೆ. ಜನತೆಗೆ ಅಗತ್ಯವಿರುವ ಸಾಮಾಗ್ರಿ ಮತ್ತು ಔಷಧ ಗಳನ್ನು ಮನೆಗಳಿಗೇ ತಲಪಿಸುವ ಪೆÇಲೀಸರ ಈ ಯೋಜನೆ ಕರುದಲ್ (ಜಾಗರೂಕತೆ) ಎಂಬ ಹೆಸರಿನಲ್ಲಿ ಜಾರಿಗೊಳ್ಳಲಿದೆ ಎಂದು ಐ.ಜಿ.ವಿಜಯ್ ಸಖಾರೆ ತಿಳಿಸಿದರು. ಅನಿವಾರ್ಯ ಸಾಮಾಗ್ರಿಗಳ ಮತ್ತು ಔಷಧಗಳ ಪಟ್ಟಿಯನ್ನು 9497935780, 9497980940 ಎಂಬ ವಾಟ್ಸ್ ಆಪ್ ನಂಬ್ರಕ್ಕೆ ಬೆಳಗ್ಗೆ ಕಳುಹಿಸಿದರೆ ಸಂಜೆ ಮನೆಗಳಿಗೆ ತಲಪಲಿದೆ. ಸಾಮಾಗ್ರಿ ಪಡೆದುಕೊಂಡು , ಬಿಲ್ ನ ಮೊಬಲಗು ಮಾತ್ರ ನೀಡಿದರೆ ಸಾಕು ಎಂದು ಐ.ಜಿ. ತಿಳಿಸಿದರು. ಈ ಯೋಜನೆಯನ್ನು ಸಾರ್ವಜನಿಕರು ಗರಿಷ್ಠ ಮಟ್ಟದಲ್ಲಿ ಸದುಪಯೋಗ ಪಡಿಸಬೇಕು ಎಂದು ಐ.ಜಿ. ಹೇಳಿರುವರು.
ಹೊರಗೆ ತೆರಳಬೇಡಿ ಪ್ಲೀಸ್- ಬೆಳಗ್ಗೆ ವಾಟ್ಸ್ ಆಪ್ ನಂಬ್ರಕ್ಕೆ ಪಟ್ಟಿ ಕಳುಹಿಸಿದರೆ, ಸಂಜೆ ಸಾಮಾಗ್ರಿಗಳು, ಔಷಧಗಳು ಮನೆಗೆ ತಲಪಲಿವೆ: ಐ.ಜಿ.
0
ಏಪ್ರಿಲ್ 07, 2020