ಬದಿಯಡ್ಕ: ಕೋವಿಡ್ 19ರ ಹಿನ್ನೆಲೆಯಲ್ಲಿ ಬದಿಯಡ್ಕ ಗ್ರಾ.ಪಂ. ಸಮುದಾಯ ಅಡುಗೆ ಮನೆ ಯೋಜನೆಯನ್ವಯ ಪೆರಡಾಲ ಸೇವಾ ಸಹಕಾರಿ ಬ್ಯಾಂಕ್ ನೇತೃತ್ವದಲ್ಲಿ ಗ್ರಾ.ಪಂ. ಅಧಿಕೃತರಿಗೆ 100 ಕಿಲೋಗ್ರಾಂ ಧಾನ್ಯಗಳ ಹುಡಿ, ತೊಗರಿ ಬೇಳೆ, ಈರುಳ್ಳಿ, ತರಕಾರಿಗಳನ್ನು ಹಂಚಲಾಯಿತು. ಬದಿಯಡ್ಕ ಗ್ರಾ.ಪಂ.ಅಧ್ಯಕ್ಷ ಕೆ.ಎನ್ ಕೃಷ್ಣ ಭಟ್ ಅವರಿಗೆ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಜಯದೇವ ಖಂಡಿಗೆ ಹಸ್ತಾಂತರಿಸಿದರು. ಬ್ಯಾಂಕ್ ಸಿಬ್ಬಂದಿಗಳು, ಸದಸ್ಯರು ಗ್ರಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಅನ್ವರ್ ಓಝೋನ್ ಉಪಸ್ಥಿತರಿದ್ದರು.
ಪೆರಡಾಲ ಸೇವಾ ಸಹಕಾರಿ ಬ್ಯಾಂಕ್ ನಿಂದ ಕೋವಿಡ್ ನೆರವು ಹಸ್ತಾಂತರ
0
ಏಪ್ರಿಲ್ 09, 2020