ಕಾಸರಗೋಡು: ಕಿರು ತೋಟ ಕಾರ್ಮಿಕ ಕಲ್ಯಾಣನಿಧಿ ಯೋಜನೆಯಲ್ಲಿ ಒಳಗೊಂಡಿರುವ
ಕಾರ್ಮಿಕರಿಂದ ಕೋವಿಡ್ 19 ಪರಿಹಾರ ಆರ್ಥಿಕ ಸಹಾಯಕ್ಕೆ ಅರ್ಜಿ ಕೋರಲಾಗಿದೆ. ಕಲ್ಯಾಣನಿಧಿ ಯಲ್ಲಿ ಸದಸ್ಯತ್ವ ಹೊಂದಿರುವ ಎಲ್ಲ ಸದಸ್ಯರು ಅರ್ಜಿ ಸಲ್ಲಿಸಬಹುದು. ಸದಸ್ಯತ್ವ ಕಂತು ಬಾಕಿಯಿದ್ದರೆ ಅದು ಅನ್ವಯವಲ್ಲ. ಅರ್ಜಿದಾರರು ತಮ್ಮ ಹೆಸರು, ಬ್ಯಾಂಕ್ ಖಾತೆ ನಂಬ್ರ, ಐ.ಎಫ್.ಎಸ್.ಸಿ. ಕೋಡ್ ನಂಬ್ರ, ಬ್ಯಾಂಕ್ ಶಾಖೆಯ ಹೆಸರು, ಮೊಬೈಲ್ ನಂಬ್ರ ಇತ್ಯಾದಿ ಸಹಿತ 8301045320 ಎಂಬ ವಾಟ್ಸ್ ಆಪ್ ನಂಬ್ರ ಮೂಲಕ ಅರ್ಜಿ ಸಲ್ಲಿಸಬೇಕು.




